ಪಟೆಲ್ಲ ಸಪೋರ್ಟ್ ಇರುವ ಮಂಡಿಚಿಪ್ಪಿನ ಪಟ್ಟಿ – ಜೆನು ಆರ್ಥೋ

Tಇದರ ಮೃದುವಾದ ಮೆತ್ತೆಯು, ಮೊಣಗಂಟಿನ ಸುತ್ತಲೂ ವೃತ್ತಾಕಾರವಾಗಿ ಸುತ್ತುವರೆದು, ಯಾವುದೇ ಭಂಗಿಯಲ್ಲಿಯೂ ಕೂಡ ಮೊಣಕಾಲಿನ ಟೊಪ್ಪಿಗೆಗೆ ದೃಢತೆ ನೀಡುವಂತೆ ರೂಪಿಸಲ್ಪಟ್ಟಿದೆ. ಮಂಡಿ ಚಿಪ್ಪಿಗೆ ಆಧಾರವಿರುವ ಡೈನ ಜೆನು ಆರ್ಥೋ ಮೊಣಕಾಲು ಪಟ್ಟಿಯು, ಎಡ ಮತ್ತು ಬಲ ಮಂಡಿಯ ಭಾಗಗಳಿಗೂ ಬಳಸಲು ಸೂಕ್ತವಾಗುವಂತೆ ಎಲ್ಲರಿಗೂ ಹೊಂದಾಣಿಕೆಯಾಗುವಂತಹ ವಿನ್ಯಾಸವನ್ನು ಹೊಂದಿದೆ. ಇದರಲ್ಲಿ ಒಂದಕ್ಕೊಂದು ಎದಿರಾಗಿರುವ ವೆಲ್ಕ್ರೋ ಪಟ್ಟಿಗಳಿದ್ದು, ನಿಮ್ಮ ಕಾಲಿನಿಂದ ಪಟ್ಟಿಯು ಕೆಳಗೆ ಜಾರದಂತೆ ಹೆಚ್ಚುವರಿ ಒತ್ತಡ ಬೀರುತ್ತದೆ. ಇದರ ಕೆಳ ಹಿಡಿಕೆಗಳು ಮೊಣಕಾಲನ್ನು ಸಹಜವಾಗಿ ಅಲುಗಾಡಲು ಬಿಡುತ್ತವೆ.
[/vcex_teaser]

ಡೈನ ಜೆನು ಆರ್ಥೋ ಮೊಣಕಾಲು ಪಟ್ಟಿಯನ್ನು ಬಳಸಬಹುದಾದಂತಹ ಸಂದರ್ಭಗಳು:
- ಪಾಟೆಲ್ಲರ್ ಡಿಸ್ಲೊಕೇಷನ್ ಅಥವಾ ಸಬ್ಲಕ್ಷೇಷನ್ ಸಂಭವಿಸಿದಾಗ.
- ಟೆಂಡೊನೈಟಿಸ್ ಆಗಿದ್ದಲ್ಲಿ
- ಒ ಎಸ್ ಡಿ ( ಓಸ್ಗುಡ್- ಸ್ಕ್ಲಾಟ್ಟರ್ ಕಾಯಿಲೆ)
- ಮಂಡಿಚಿಪ್ಪಿನ ಭಾಗದಲ್ಲಿ ಕಾಂಡ್ರೊಮಲೇಸಿಯಾ ಸಂಭವಿಸಿದ್ದರೆ.
[/vcex_teaser]

Dyna Genu Ortho is available in sizes S, M, L and XL.
[/vcex_teaser]
Size | Small | Medium | Large | X - Large | XX - Large | XXX - Large |
---|---|---|---|---|---|---|
CMS | 32-34 | 35-37 | 38-40 | 41-43 | 44-46 | 47-49 |
ಲೆಗ್ನ ಎರಡೂ ಬದಿಯಲ್ಲಿ ಮಧ್ಯ-ಪಾರ್ಶ್ವದ ಕೀಲುಗಳನ್ನು ಇರಿಸಿ
ಕೊಕ್ಕೆ ಮತ್ತು ಲೂಪ್ ಮುಚ್ಚುವಿಕೆಗಳನ್ನು ತುಂಬಾ ಸಡಿಲವಾಗಿ ಅಥವಾ ತುಂಬಾ ಬಿಗಿಯಾದಂತೆ ಅನ್ವಯಿಸಿ[/vcex_teaser]
ಟೆಂಡೊನೈಟಿಸ್ ಆಗಿದ್ದಲ್ಲಿ
ಒ ಎಸ್ ಡಿ ( ಓಸ್ಗುಡ್- ಸ್ಕ್ಲಾಟ್ಟರ್ ಕಾಯಿಲೆ)
ಮಂಡಿಚಿಪ್ಪಿನ ಭಾಗದಲ್ಲಿ ಕಾಂಡ್ರೊಮಲೇಸಿಯಾ ಸಂಭವಿಸಿದ್ದರೆ.[/vcex_teaser]