Go to Top

ಶಸ್ತ್ರ ಚಿಕಿತ್ಸೆಯ ನಂತರ ಬಳಸಲಾಗುವ – ಸ್ಟೆರಿಜೋನ್

Post-operative Silver Dressings – Sterizone

ಶಸ್ತ್ರ ಚಿಕಿತ್ಸೆಯ ನಂತರ(ಪೋಸ್ಟ್ ಆಪರೇಟಿವ್) ಬಳಸಲಾಗುವ ಸ್ಟೆರಿಜೋನ್ ಬೆಳ್ಳಿಯ ಡ್ರೆಸ್ಸಿಂಗುಗಳಿಗೆ ಪಾರದರ್ಶಕ ಪೊಲಿಯುರೆಥೇನ್ ಹಿಂಬದಿಯ ಪದರವಿದ್ದು ಹೀರಿಕೊಳ್ಳುವ ಬೆಳ್ಳಿಯ ಪದರವುಳ್ಳ ಪ್ಯಾಡ್ ಸಹ ಅಳವಡಿಸಲಾಗಿರುತ್ತದೆ.

ಈ ಸ್ಟೆರಿಜೋನ್ ಡ್ರೆಸ್ಸಿಂಗುಗಳು ಇಟಿಒ ಸ್ಟೆರಿಲೈಸ್ ಆಗಿರುತ್ತವೆ.

ಶಸ್ತ್ರ ಚಿಕಿತ್ಸೆಯ ನಂತರ ಬಳಸಲಾಗುವ ಸ್ಟೆರಿಜೋನ್ ಬೆಳ್ಳಿಯ ಡ್ರೆಸಿಂಗುಗಳ ಲಕ್ಷಣಗಳು:

1. ಜಲನಿರೋಧಕ ಮತ್ತು ಬ್ಯಾಕ್ಟೀರಿಯಾ ನಿರೋಧಕ ತಡೆ

  • ಜಲ ನಿರೋಧಕವಾಗಿರುವುದರಿಂದ ರೋಗಿಯು ಸ್ನಾನ ಮಾಡಿಕೊಳ್ಳಬಹುದು.
  • ಗಾಳಿಯಾಡಲವಕಾಶವಿರುವ ಸಾಮಗ್ರಿಯಿರುವುದರಿಂದ ಸೋಂಕಿನ ಪ್ರದೇಶಕ್ಕೆ ಯಾವುದೇ ಸೂಕ್ಷ್ಮಾಣು ಅಥವಾಹೊರಗಿನ ಕಲ್ಮಶಗಳನ್ನು ಒಳಗೆ ಪ್ರವೇಶಿಸದಂತೆ ತಡೆಯುತ್ತದೆ.

2. ಪಾರದರ್ಶಕ ಪಿಯು ಫಿಲ್ಮ್ ಇರುತ್ತದೆ

 

  • ಇದರಿಂದ ಡ್ರೆಸಿಂಗ್ ಹೊರತೆಗೆಯದೆ ಗಾಯವಾದ ಜಾಗವನ್ನು ನಿರಂತರವಾಗಿ ಗಮನಿಸಿಕೊಳ್ಳಬಹುದು.
  • ಗಾಯದ ಸುತ್ತಲಿನ ಪ್ರದೇಶಕ್ಕೆ ಸೀಮಿತವಾಗಿರುತ್ತದೆ.

3. ಅಂಟಿಕೊಳ್ಳದ ಹೀರಿಕೊಳ್ಳುವ ಪ್ಯಾಡ್ ಇದೆ.

  • ಗಾಯದಿಂದ ಹೊರಸೂಸುವ ಹೆಚ್ಚುವರಿ ದ್ರವವನ್ನು ಹೀರಿಕೊಂಡು ಮೆಸೆರೇಷನ್ ಆಗದಂತೆ ತಡೆಯುತ್ತದೆ.
  • ಡ್ರೆಸಿಂಗ್ ಬದಲಾವಣೆಯನ್ನು ಅತಿ ಕಡಿಮೆ ಪ್ರಮಾಣದಲ್ಲಿ ಮಾಡಬಹುದು.
  • ಗಾಯಕ್ಕೆ ಮೆತ್ತಿಕೊಳ್ಳದೆ ಅದು ಬೇಗ ಮಾಯುವಂತೆ ಸಹಾಯ ಮಾಡುತ್ತದೆ.
  • ಡ್ರೆಸಿಂಗ್ ಹೊರತೆಗೆದಾಗ ಆಗಬಹುದಾದ ಹೊಸ ನರತಂತುಗಳನ್ನು ಕನಿಷ್ಟ ಪ್ರಮಾಣದಲ್ಲಿರುವಂತೆ ಮಾಡುತ್ತದೆ.
  • ಮಾಯುತ್ತಿರುವ ನರತಂತುಗಳು ಡ್ರೆನ ಒಳಗೆ ಬೆಳೆಯುವುದನ್ನು ತಡೆಗಟ್ಟುವುದು.

4. ಬೆಳ್ಳಿಯ ಪದರ

  • ಬೆಳ್ಳಿಯ ಮೈಕ್ರೋಬ್ ನಿರೋಧಕ ಗುಣದಿಂದಾಗಿ ಗಾಯದ ಪ್ರದೇಶವು ಸೂಕ್ಷ್ಮ ರೋಗಾಣುಗಳನ್ನು ತಡೆದು ಮತ್ತೆ ಆಗಬಹುದಾದ ಸೋಂಕನ್ನು ನಿವಾರಿಸುತ್ತದೆ
  • ಎಂ ಆರ್ ಎಸ್ ಎ ನಂತಹ ಆಂಟಿಬಯೋಟಿಕ್ ರೋಗನಿರೋಧಕಗಳಿಗೂ ಪ್ರತಿಕ್ರಯಿಸದ ರೋಗಾಣುಗಳನ್ನು ತಡೆಯುವುದರಲ್ಲಿ ಬೆಳ್ಳಿ ತೀವ್ರ ಪರಿಣಾಮಕಾರಿಯಾಗಿರುತ್ತದೆ.

ಶಸ್ತ್ರ ಚಿಕಿತ್ಸೆಯ ನಂತರ ಬಳಸಲಾಗುವ ಸ್ಟೆರಿಜೋನ್ ಬೆಳ್ಳಿಯ ಡ್ರೆಸ್ಸಿಂಗುಗಳ ಅಳತೆಗಳು ಮತ್ತು ಅನ್ವಯಗಳು:

ಮಾಡೆಲ್ ಡ್ರೆಸಿಂಗಿನ ಅಳತೆ ಪ್ಯಾಡ್ ಅಳತೆ ಅನ್ವಯಗಳು 
ಎಸ್ ಟಿ 825 x 7 ಸೆಂ. ಮೀ.2.5 x 4 ಸೆಂ. ಮೀ.ಲೆಪ್ರೊಸ್ಕೊಪಿ, ಆರ್ಥ್ರೊಸ್ಕೊಪಿ, ಹೊರ ಆವರಣದ ಗೆರೆಗಳು, ಹರಿದ ಚರ್ಮ, ಉಜ್ಜುವಿಕೆ, ನಿರಂತರ ಗಾಯಗಳು
ಎಸ್ ಟಿ 869 x 10 ಸೆ.ಮೀ.4.5 x
6.5 ಸೆಂ. ಮೀ.
ಅಪೆಂಡಿಕ್ಸ್ ತೆಗೆಯುವುದು, ಕರುಳುಬಳ್ಳಿಯ ಹರ್ನಿಯ, ಮಧ್ಯದ ಗೆರೆಗಳು, ಎಪಿಡ್ಯುರಲ್ ಕೆಥೆರೈಸೇಷನ್, ಲಾಸೆರೇಷನ್, ಸಣ್ಣ ಪ್ರಮಾಣದ ಟ್ರಾಮ ಗಾಯ, ಬೊಕ್ಕೆಗಳು
ಎಸ್ ಟಿ 8815 x 15 ಸೆಂ.ಮೀ.10 x 10
ಸೆಂ.ಮೀ.
ಪ್ಲಾಸ್ಟಿಕ್ ಸರ್ಜರಿಯಲ್ಲಿ ಕಸಿ ಅಂಶ ನೀಡಿದವರ ಆ ಅಂಗಾಂಶಕ್ಕೆ
ಎಸ್ ಟಿ 919 x 25 ಸೆಂ.ಮೀ5 x 20 ಸೆಂ.ಮೀಸಿ-ಸೆಕ್ಷನ್, ಹಿಸ್ಟೆರೆಕ್ಟೊಮಿ, ಗ್ಯಾಸ್ಟ್ರೆಕ್ಟೊಮಿ, ಗಾಲ್ ಬ್ಲಾಡರ್ ತೆಗೆಯುವಿಕೆ, ಹರ್ನಿಯ ರಿಪೇರಿ, ಕಿಡ್ನಿ ತೆಗೆಯುವುದು, ಲ್ಯಾಮಿನೊಕ್ಟೆಮಿ.
ಎಸ್ ಟಿ 939 x 35 ಸೆಂ.ಮೀ.5 x 30 ಸೆ.ಮೀ.ತೆರೆದ ಹೃದಯ ಚಿಕಿತ್ಸೆ, ಸೆಫೆನಸ್ ನಾಳ, ಥೊರಕ್ಟೊಮಿ, ನಿತಂಬ ಮರು ಜೋಡಣೆ, ದೊಡ್ಡ ಬವೆಲ್ ರಿಸೆಕ್ಷನ್