Go to Top

ಲಂಬೊ ಸ್ಯಾಕ್ರಲ್ ಬೆಲ್ಟ್ ಅನ್ನು – ಡೈನಾ

ಲಂಬೊ ಸ್ಯಾಕ್ರಲ್ ಬೆಲ್ಟ್ ಅನ್ನು (ಲಂಬೊ ಸ್ಯಾಕ್ರಲ್ ಕಾರ್ಸೆಟ್ ಎಂತಲೂ ಕರೆಯಲ್ಪಡುವ) ಅನೇಕ ತೊಂದರೆಗಳಿಂದ ಬೆನ್ನು ನೋವಿನಿಂದ ನರಳುತ್ತಿರುವ ರೋಗಿಗಳಿಗೆ ಬೆನ್ನುಹುರಿಯನ್ನು ಬೆಂಬಲಿಸಲು ವ್ಯಾಪಕವಾಗಿ ಬಳಸಲಾಗುತ್ತದೆ. ಅಂದಾಜಿನಂತೆ ಸುಮಾರು 80% ರಷ್ಟು ಜನರು ಅವರ ಜೀವನದ ಯಾವುದಾದರೊಂದು ಘಟ್ಟದಲ್ಲಿ ಬೆನ್ನು ನೋವನ್ನು ಅನುಭವಿಸುತ್ತಾರೆ.ಅವರಲ್ಲಿ 40% ನಷ್ಟು ಕೇಸುಗಳು ಕೆಳ ಬೆನ್ನಿನ ನೋವಿನದ್ದಾಗಿರುತ್ತವೆ.

ಡೈನಾ ಮೂರು ಬಗೆಗಳನ್ನು ನೀಡುತ್ತದೆ:

ಲಂಬೊ ಸ್ಯಾಕ್ರಲ್ ಕಾರ್ಸೆಟ್- ಡೈನಾ

Surgical Lumbo Sacral Belt – Dyna

ಡೈನಾ ಲಂಬೊ ಸ್ಯಾಕ್ರಲ್ ಕಾರ್ಸೆಟ್ ಸಾಂಪ್ರದಾಯಿಕವಾದ ಲಂಬೊ ಸ್ಯಾಕ್ರಲ್ ಬೆಲ್ಟಾಗಿದೆ. ಇದನ್ನು ಕುಗ್ಗಿಸಿದ ಹತ್ತಿ, ಇಲಾಸ್ಟಿಕ ಮತ್ತು ಫೋಮ್ ಪ್ಯಾಡಿಂಗಿನಿಂದ ಮಾಡಲಾಗಿದೆ. ಈ ಎಲ್ಎಸ್ ಬೆಲ್ಟ್ 2″ ನ 28″ ರಿಂದ 52″ ನಷ್ಟು ಹೆಚ್ಚಳಿಕೆಯ ಅಳತೆಗಳಲ್ಲಿ ದೊರೆಯುತ್ತದೆ.

ಲಂಬೊ ಸ್ಯಾಕ್ರಲ್ ಕಾರ್ಸೆಟ್- ಡೈನಾ ಬ್ರೀತ್

Lumbo Sacral Corset – Dyna Breath

ಈ ಎಲ್ಎಸ್ ಬೆಲ್ಟ್ ಎಸ್, ಎಂ, ಎಲ್ ಮತ್ತು ಎಕ್ಸೆಲ್ ಅಳತೆಗಳಲ್ಲಿ ಲಭ್ಯವಿದೆ. ಡೈನಾ ಬ್ರೀತ್ ಲಂಬೊ ಸ್ಯಾಕ್ರಲ್ ಕಾರ್ಸೆಟ್, ಸುಧಾರಿತ ಲಂಬೊ ಸ್ಯಾಕ್ರಲ್ ಕಾರ್ಸೆಟ್ಟಾಗಿದ್ದು ಇದು ಸಂಪೂರ್ಣವಾಗಿ ಗಾಳಿಯಾಡಬಲ್ಲ ಇಲಾಸ್ಟಿಕ್ ನಿಂದ ಮಾಡಲ್ಪಟ್ಟಿದೆ. ಈ ವಸ್ತುವು ಚರ್ಮವನ್ನು ಉಸಿರಾಡಲು ಬಿಡುತ್ತದೆ. ಇದರಿಂದಾಗಿ, ಇದು ಧೀರ್ಘಕಾಲೀಕ ಬಳಕೆಗೆ ಹೆಚ್ಚು ಆರಾಮದಾಯಕವಾಗಿದೆ.

ಲಂಬೊ ಸ್ಯಾಕ್ರಲ್ ಕಾರ್ಸೆಟ್- ಡೈನಾ ಬ್ರೀತ್ ಎಕ್ಸ್

 Lumbo Sacral Corset – Dyna Breath X

ಎಲ್ಲ ಬಗೆಗಳೂ ಅತಿಯಾದ ಚಲನೆಯನ್ನು ತಡೆಯಲು ಬೆನ್ನಿನ ಎರಡೂ ಬದಿಗಳಲ್ಲೂ 2 ಅರೆ- ಗಟ್ಟಿಯಾದ ಬಾರುಗಳನ್ನು ಹೊಂದಿವೆ. ಅರೆ- ಗಟ್ಟಿಯಾದ ಬಾರುಗಳನ್ನು ಅತ್ತ್ಯುತ್ತಮ ಫಿಟ್ ಗಾಗಿ ಪ್ರತಿಯೊಂದು ರೋಗಿಯ ದೇಹದ ಆಕಾರಕ್ಕೆ ಬೇಕಾದಂತೆ ಸರಿಹೊಂದಿಸಬಹುದು. ಡೈನಾ ಬ್ರೀತ್ ಎಕ್ಸ್ ಲಂಬೊ ಸ್ಯಾಕ್ರಲ್ ಕಾರ್ಸೆಟ್, ಸುಧಾರಿತ ಲಂಬೊ ಸ್ಯಾಕ್ರಲ್ ಬೆಲ್ಟಾಗಿದ್ದು ಇದು ಸಂಪೂರ್ಣವಾಗಿ ಗಾಳಿಯಾಡಬಲ್ಲ ಇಲಾಸ್ಟಿಕ್ ನಿಂದ ಮಾಡಲ್ಪಟ್ಟಿದೆ. ಈ ವಸ್ತುವು ಚರ್ಮವನ್ನು ಉಸಿರಾಡಲು ಬಿಡುತ್ತದೆ. ಇದರಿಂದಾಗಿ, ಇದು ಧೀರ್ಘಕಾಲೀಕ ಬಳಕೆಗೆ ಹೆಚ್ಚು ಆರಾಮದಾಯಕವಾಗಿದೆ. ಈ ಎಲ್ಎಸ್ ಬೆಲ್ಟ್ ಹೆಚ್ಚಿನ ಆಧಾರಕ್ಕಾಗಿ ಇನ್ನೂ ಎರಡು ಹೆಚ್ಚುವರಿ ಹಿಂಬದಿ-ಪಟ್ಟಿಗಳನ್ನು ಹೊಂದಿದೆ. ಇದು ಎಸ್, ಎಂ, ಎಲ್ ,ಎಕ್ಸೆಲ್ ಅಳತೆಗಳಲ್ಲಿ ಲಭ್ಯವಿದೆ.

ಲಂಬೊ ಸ್ಯಾಕ್ರಲ್ ಬೆಲ್ಟುಗಳು ಈ ಕೆಳಗಿನ ಸಂದರ್ಭಗಳಲ್ಲಿ ಉಪಯುಕ್ತವಾಗಿದೆ

  • ಧೀರ್ಘ ಕಾಲದ ಕೆಳ ಬೆನ್ನಿನ ನೋವು
  • ಡಿಜನರೇಟಿವ್ ಲಂಬಾರ್ ಡಿಸ್ಕ್ ರೋಗ
  • ಡೈಸೆಕ್ಟಮಿ ಅಂದರೆ, ಹರ್ನಿಯೇಟೆಡ್ ಡಿಸ್ಕನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆಯಲ್ಪಟ್ಟಿರುವುದು

ಡೈನಾ  ಸರ್ಜಿಕಲ್ ಲಂಬೊ ಸ್ಯಾಕ್ರಲ್ ಕಾರ್ಸೆಟ್ಟಿನ ಅಳತೆಯ ವಿವರಗಳು

Hip circumferenceSizeSmallMediumLargeX-LargeXX-Large
Hip CircumferenceIn cm70-8080-9090-100100-110110-120