Go to Top

ಲಂಬಾರ್ ಬ್ರೇಸ್ – ಲಂಬೊಗ್ರಿಪ್

 

Lumbar Brace Lumbogrip

ಲಂಬೊಗ್ರಿಪ್ ಮುಂದಿನ ಪೀಳಿಗೆಯ) 3D ಹೆಣೆಯಲ್ಪಟ್ಟಿರುವ ಕಂಪ್ರೆಷನ್ ಬೇಸುಗಳಾಗಿದ್ದು, ಇದು ಫ್ಯೂಶನ್ ತಂತ್ರಜ್ಞಾನದ ನಿಖರತೆಯೊಂದಿಗೆ 3D ಹೆಣಿಗೆಯ ಸೌಂದರ್ಯವನ್ನು ಹೊಂದಿದೆ.

ಲಂಬಾರ್ ಬ್ರೇಸ್ ನ ವೈಶಿಷ್ಟ್ಯಗಳು ಮತ್ತು ಉಪಯೋಗಗಳು:

  • ಗರಿಷ್ಟ ಕಂಪ್ರೆಷನ್ ಮತ್ತು ಬೆಂಬಲಕ್ಕಾಗಿ 3D ಹೆಣಿಗೆಯ ನಮ್ಯವಾದ ಮಟೀರಿಯಲ್
  • ಉತ್ತಮ ವಾಯು ಸಂಚಾರಕ್ಕಾಗಿ ಉಸಿರಾಡಬಲ್ಲ ಇಲಾಸ್ಟಿಕ್ ಮತ್ತು ಬೆವರು ಜಮೆಯಾಗುವುದನ್ನು ಕಡಿಮೆ ಮಾಡುತ್ತದೆ
  • ವಿಶಿಷ್ಟವಾದ “ ಮಸಾಜ್ ಬ್ಯಾಕ್ ಪ್ಯಾಡ್” ಹಿಂಬದಿಯ ಸ್ನಾಯುಗಳಿಗೆ ಮೆತ್ತಗಿನ, ಸತತವಾದ ಮತ್ತು ಸಂಪೂರ್ಣ ಮರ್ದನದ ಕ್ರಮವನ್ನು ನೀಡುತ್ತದೆ
  • ಹಿಂದಿನ ಲೋಹದ ಸ್ಟೇಗಳು ಸರಿಯಾದ ಭಂಗಿಯನ್ನು ಸುಗಮವಾಗಿಸುತ್ತದೆ ಮತ್ತು ರೋಗಿಗಳ ಆಕಾರಕ್ಕೆ ಪ್ರತ್ಯೇಕವಾದ ಹೊಂದಾಣಿಕೆಯನ್ನು ಅನುಮತಿಸುತ್ತದೆ.
  • ಸರಿಯಾದ ಫಿಟ್ಟಿಂಗ್ ಮತ್ತು ದೇಹದ ಆಕಾರಕ್ಕೆ ಸರಿಹೊಂದುವಂತಹ ವಿನ್ಯಾಸವು ತಕ್ಕನಾದ ಕಂಪ್ರೆಷನ್ ಮತ್ತು ಫಿಟ್ಟನ್ನು ನೀಡುತ್ತದೆ.
  • ಹೆಚ್ಚಿನ ಪ್ರಯತ್ನವಿಲ್ಲದೆ ಸುಲಭವಾಗಿ ಬಳಸಲು ಮತ್ತು ತೆಗೆಯಲು, ಕಟ್ಟಬಹುದಾದಂತಹ ಹ್ಯಾಂಡಲ್ಲುಗಳು

ಮುನ್ಸೂಚನೆಗಳು:

  1. ಧೀರ್ಘ ಕಾಲದ  ಕೆಳ ಬೆನ್ನಿನ ನೋವು
  2. ಲಂಬಾರ್ ಜಾಗದ ಶಸ್ತ್ರಕ್ರಿಯೆಯ ನಂತರದ ಪುನಶ್ಚೇತನ
  3. ಲಂಬಾರ್ ಜಾಗದ ಆಸ್ಟಿಯೋಪೊರೊಟಿಕ್ ನೋವು
  4. ಡಿಜನರೇಟಿವ್ ಲಂಬಾರ್ ಡಿಸ್ಕಿನ ರೋಗ
  5. ಡೈಸೆಕ್ಟಮಿ