Go to Top

ಮೊಣಕಾಲಿನ ಉಪಯೋಗ- ಜೆನುಗ್ರಿಪ್

knee-brace-genugrip

ಜೆನುಗ್ರಿಪ್ ಮುಂದಿನ ತಲೆಮಾರಿನ 3D ಹೆಣಿಗೆಯ  ಸಂಕೋಚನಯಾಗಿದ್ದು, 3ಡಿ ಯ ಎಲ್ಲ ರೀತಿಯ ಸೌಂದರ್ಯ ಹೊಂದಿದೆ. ಫ್ಯೂಷನ್ ತಂತ್ರಜ್ಞಾನದ ನಿಖರ ಹೆಣಿಗೆಯೊಂದಿಗೆ

ಮೊಣಕಾಲಿನ ಪಟ್ಟಿಯ ಲಕ್ಷಣ ಮತ್ತು ಉಪಯೋಗ- ಜೆನುಗ್ರಿಪ್:

  • ಇಲ್ಲಿರುವ 3D ಹೆಣಿಗೆಯು ನಾಲ್ಕು ಮಡಿಕೆಯಾಗಿ ವಿಸ್ತರಿಸಬಹುದಾಗಿದ್ದು, ಸಂಪೀಡನೆಯನ್ನು ತಡೆದು, ಸರಿಯಾದ ಕುಗ್ಗುವಿಕೆ ಇದ್ದು ರಕ್ತ ಸಂಚಾರವನ್ನು ನಿರ್ಬಂಧಿಸುವುದಿಲ್ಲ
  • ಗಾಳಿಯಾಡುವ ಹೆಣಿಗೆಯು ಗಾಳಿ ಸಂಚಾರವನ್ನು ಒದಗಿಸಿ ಬೆವರು ಜಮೆಯಾಗುವುದನ್ನು ಕಡಿಮೆ ಮಾಡುತ್ತದೆ.
  • ದೇಹದ ಆಕಾರಕ್ಕೆ ತಕ್ಕಂತಿರುವ ಸಿಲಿಕೊನ್ ಒತ್ತಡದ ಪ್ಯಾಡ್ ಮಂಡಿಚಿಪ್ಪಿನ ಪ್ರದೇಶದಲ್ಲಿದ್ದು ಮೃದು ನರ ತಂತುಗಳು ಮತ್ತು ಲಿಗಮೆಂಟುಗಳಿಗೆ ಹಿತವಾದ ಮಾಲೀಷು ಮಾಡುತ್ತದೆ.
  • ಸರಿಯಾದ ಅಳತೆ ಮತ್ತು ದೇಹದ ಆಕಾರಕ್ಕೆ ತಕ್ಕಂತೆ ರೂಪಿಸಲಾದ ವಿನ್ಯಾಸವು ಜಾರುವುದು ಮತ್ತು ನಿರಿಗಟ್ಟು ವುದನ್ನು ತಡೆಯುತ್ತದೆ.
  • ಈ ಉತ್ಪಾದನೆಯು ಚಲಿಸುವಾಗ ರಕ್ತ ಸಂಚಾರವನ್ನು ಸುಧಾರಿಸಿ ಇದರಿಂದ ಊತ ಮತ್ತು ಗಾಯವಾಗುವುದನ್ನು ತಗ್ಗಿಸುತ್ತದೆ.

ಮುನ್ಸೂಚನೆಗಳು:

 

  • ಉಳುಕು ಮತ್ತು ಆಯಾಸ
  • ಸಂಧಿವಾತದಿಂದಾದ ನೋವು
  • ಪೆಟೆಲ ಜಾರಿಕೆ ಅಥವಾ ಸಬ್ ಲಕ್ಸೇಷನ್
  • ಶಸ್ತ್ರಕ್ರಿಯೆ ನಂತರದ ಬೆಂಬಲಸೇವೆ
  • ಕ್ರೀಡಾ ಚಟುವಟಿಕೆಗಳಲ್ಲಿ ಪ್ರೊಫಿಲಾಕ್ಸಿಸ್ ಆಗಿ.
  • ಶಸ್ತ್ರಕ್ರಿಯೆ ನಂತರದ ಪುನರ್ವಸತಿ